ಋಷಿ ಪಂಚಮಿ ಸಪ್ತಋಷಿಯರನ್ನು ಆರಾಧಿಸುವಾಗ ವಿಶೇಷವಾಗಿ ಈ ಚತುರ್ದಶ ಸಪ್ತಋಷಿ ಅಷ್ಟಾನವತಿ ನಾಮಾವಳಿ ಪಠಿಸುವುದು ವಿಶೇಷ , ಸಪ್ತಋಷಿಯರ ಚತುರ್ದಶಾಸುವರ್ಣ (ಹದಿನಾಲ್ಕುಸುವರ್ಣ) ನಾಮದಿಂದ ಅಷ್ಟಾನವತಿ ನಾಮಾವಳಿ ರಚನೆಯಾಗಿರುವುದು ವಿಶೇಷ , ಶುಭಮಸ್ತು .
ll ಶ್ರೀ ಸಪ್ತಋಷಿ ಅಷ್ಟಾನವತಿ ನಾಮಾವಳಿ ll
ಓಂ ಮರೀಚಿಋಷಿಯೇ ನಮಃ
ಓಂ ಮೇಧಾವಿನೇ ನಮಃ
ಓಂ ಮಹಾಯಂತ್ರಾಯ ನಮಃ
ಓಂ ಮಾರ್ಗದರ್ಶಿನೇ ನಮಃ
ಓಂ ಮಹಾರೂಪಿಣೇ ನಮಃ
ಓಂ ಮಿತಸಂಚರಾಯ ನಮಃ
ಓಂ ಮುಕ್ತಾಯ ನಮಃ
ಓಂ ಮಹಾಮಂತ್ರಾಯ ನಮಃ
ಓಂ ಮುನಯೇ ನಮಃ
ಓಂ ಮಿತಸ್ವಪ್ನಾವಬೋಧಾಯ ನಮಃ
ಓಂ ಮಹಾಸಿದ್ಧಯೇ ನಮಃ
ಓಂ ಮಾಲೂರಾಧಸ್ತಪಸ್ಸ್ಥಿತಾಯ ನಮಃ
ಓಂ ಮಾರ್ಗಣೀಯಾಯ ನಮಃ
ಓಂ ಮೌನಾಮೌನದ್ವಯಾತೀತಾಯ ನಮಃ 14
ಓಂ ಅತ್ರಿಋಷಿಯೇ ನಮಃ
ಓಂ ಅಭ್ಯಾಸಾತಿಶಯಜ್ಞಾತಾಯ ನಮಃ
ಓಂ ಅತಿವರ್ಣಾಶ್ರಮಾಚಾರಾಯ ನಮಃ
ಓಂ ಅಂತರ್ಯಾಮಿನೇ ನಮಃ
ಓಂ ಅದೀನಾತ್ಮನೇ ನಮಃ
ಓಂ ಅತ್ರಿಭೂಷಾಯ ನಮಃ
ಓಂ ಆಜಾನುಬಾಹವೇ ನಮಃ
ಓಂ ಅಂತರ್ಮುಖಾಯ ನಮಃ
ಓಂ ಅಹಮರ್ಥೈಕಲಕ್ಷ್ಯಾರ್ಥಾಯ ನಮಃ
ಓಂ ಅಕ್ಷೋಭ್ಯಾಯ ನಮಃ
ಓಂ ಅಮೋಘದೃಶೇ ನಮಃ
ಓಂ ಆತ್ಮವತೇ ನಮಃ
ಓಂ ಅಘಮರ್ಷಣಾಯ ನಮಃ
ಓಂ ಅಧ್ಯಾತ್ಮಯೋಗನಿಲಯಾಯ ನಮಃ 28
ಓಂ ಅಂಗೀರಸಋಷಿಯೇ ನಮಃ
ಓಂ ಆರ್ತರಕ್ಷಣತತ್ಪರಾಯ ನಮಃ
ಓಂ ಅಂತರ್ಗತಮಹಾಶಕ್ತಯೇ ನಮಃ
ಓಂ ಅಹಮರ್ಥದೃಶೇ ನಮಃ
ಓಂ ಅಂಗೀಪಥಾಯ ನಮಃ
ಓಂ ಅಚಿಂತ್ಯಶಕ್ತಯೇ ನಮಃ
ಓಂ ಅಂಗಿನಂಗಾಯ ನಮಃ
ಓಂ ಅಘನೇತ್ರಾಯ ನಮಃ
ಓಂ ಆವರ್ತಕ್ಷೇತ್ರಸಂಜಾತಾಯ ನಮಃ
ಓಂ ಅತ್ಯಾಶ್ಚರ್ಯಚರಿತ್ರಕಾಯ ನಮಃ
ಓಂ ಅಕಾಯಾಯ ನಮಃ
ಓಂ ಅಂತರಾರಾಮಾಯ ನಮಃ
ಓಂ ಅಭ್ಯಾಸಾತಿಶಯಜ್ಞಾತಾಯ ನಮಃ
ಓಂ ಅಕ್ಷಿಪೇಯಾಮೃತಾಂಬೋಧಯೇ ನಮಃ 42
ಓಂ ಪುಲಸ್ತ್ಯಋಷಿಯೇ ನಮಃ
ಓಂ ಪರಮೇಷ್ಠಿನೇ ನಮಃ
ಓಂ ಪುನರ್ವಸೂದಿತಾಯ ನಮಃ
ಓಂ ಪವಿತ್ರಪಾದಾಯ ನಮಃ
ಓಂ ಪರಿಪೂರ್ಣಾಯ ನಮಃ
ಓಂ ಪ್ರಶ್ರಿತಾಯ ನಮಃ
ಓಂ ಪ್ರತೀಚೇ ನಮಃ
ಓಂ ಪುನರ್ವಸೂದಿತಾಯ ನಮಃ
ಓಂ ಪರೇಶಾನಾಯ ನಮಃ
ಓಂ ಪರಾತ್ಪರಾಯ ನಮಃ
ಓಂ ಪಂಚತಪಸೇ ನಮಃ
ಓಂ ಪಂಡಿತಾಯ ನಮಃ
ಓಂ ಪಾತಾಲೇಶಾಲಯಸ್ಥಿತಾಯ ನಮಃ
ಓಂ ಪ್ರಮಾದಿವತ್ಸರೋದ್ಭೂತಾಯ ನಮಃ 56
ಓಂ ಕ್ರತುಋಷಿಯೇ ನಮಃ
ಓಂ ಕಮನೀಯಚರಿತ್ರಾಢ್ಯಾಯ ನಮಃ
ಓಂ ಕೋಶವೀಕ್ಷಿತ್ರೇ ನಮಃ
ಓಂ ಕುತಲಾಮೋದಾಯ ನಮಃ
ಓಂ ಕರ್ಮಂದಿಪ್ರವರಾಯ ನಮಃ
ಓಂ ಕಾಶೀವಾಸಫಲಪ್ರದಾಯ ನಮಃ
ಓಂ ಕೃಪಣಾಲಂಬಾಯ ನಮಃ
ಓಂ ಕುಲೋದ್ಗತಾಯ ನಮಃ
ಓಂ ಕರ್ಮಯೋಗಪ್ರವರ್ತಕಾಯ ನಮಃ
ಓಂ ಕೃಶಾನುಸದೃಶಾಯ ನಮಃ
ಓಂ ಕಟಿಬದ್ಧಾಲಮಲ್ಲಕಾಯ ನಮಃ
ಓಂ ಕರ್ಮಲೇಪವಿವರ್ಜಿತಾಯ ನಮಃ
ಓಂ ಕಲ್ಯಾಣಗುಣಮಂಡಿತಾಯ ನಮಃ
ಓಂ ಕೈವಲ್ಯಪದನಿಶ್ರೇಣಯೇ ನಮಃ 70
ಓಂ ಅಗಸ್ತ್ಯಋಷಿಯೇ ನಮಃ
ಓಂ ಅಗಕರ್ಣಾಯ ನಮಃ
ಓಂ ಅಗಾಧಾಯ ನಮಃ
ಓಂ ಆಗಮಪ್ರಿಯಾಯ ನಮಃ
ಓಂ ಅಗೋಚರಾಯ ನಮಃ
ಓಂ ಅಗಪುರಿನಿವಾಸಾಯ ನಮಃ
ಓಂ ಅನಪಾನಾಯ ನಮಃ
ಓಂ ಅಸಮಾನಾಯ ನಮಃ
ಓಂ ಅನೇಕದಾಯ ನಮಃ
ಓಂ ಅಬೋದ್ಧವ್ಯಾಯ ನಮಃ
ಓಂ ಅವೃತ್ತಯೇ ನಮಃ
ಓಂ ಅಚೇತಯಿತವ್ಯಾಯ ನಮಃ
ಓಂ ಆದಿತ್ಯಹೃದಯಕರ್ತಾಯ ನಮಃ
ಓಂ ಆಹೂಯೈಶ್ವರ್ಯದಾಯಕಾಯ ನಮಃ 84
ಓಂ ವಸಿಷ್ಠಋಷಿಯೇ ನಮಃ
ಓಂ ವರ್ತಮಾನೈಕಕಾಲವಿದೇ ನಮಃ
ಓಂ ವಲಿತ್ರಯವಿಭೂಷಿತಾಯ ನಮಃ
ಓಂ ವತ್ಸತರೀಪ್ರಿಯಾಯ ನಮಃ
ಓಂ ವಾಕ್ಯಜ್ಞಾಯ ನಮಃ
ಓಂ ವನವಾಸರಸಾಭಿಜ್ಞಾಯ ನಮಃ
ಓಂ ವಾಹನಾಗಾರನಿಷ್ಠಾವತೇ ನಮಃ
ಓಂ ವೃದ್ಧಿಹ್ರಾಸವಿನಾಭೂತಾಯ ನಮಃ
ಓಂ ವಾಜಿಮೇಧಫಲಪ್ರದಾಯ ನಮಃ
ಓಂ ವಾಪೀಪ್ರತಿಷ್ಠಕಾಯ ನಮಃ
ಓಂ ವಂದಾರುಜನಮಂದಾರಾಯ ನಮಃ
ಓಂ ವಸ್ತುತತ್ತ್ವಜ್ಞಾಯ ನಮಃ
ಓಂ ವಾಕ್ಯಕುಶಲಾಯ ನಮಃ
ಓಂ ವಚದ್ಭೂಮಂತ್ರಸಂಸೇವ್ಯಾಯ ನಮಃ 98
ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ಸಪ್ತಋಷಿ ಅಷ್ಟಾನವತಿ ನಾಮಾವಳಿ ಸಂಪೂರ್ಣ ll