0 ಲೋಕ ಭರಿತನೋ ರಂಗಾ ಅನೇಕ ಚರಿತನೊ – ಉಡುಪಿ ಕೃಷ್ಣ 2 September 2024 SHARADHI ಲೋಕ ಭರಿತನೋ ರಂಗಾ ಅನೇಕ ಚರಿತನೊ ||ಲೋಕ|| ಕಾಕು ಜನರ ತರಿದು ತನ್ನ ಏಕಾಂತ ಭಕ್ತರ ಪೊರೆವ ಕೃಷ್ಣ ||ಕಾಕು||