ಜೈ ಜೈ ಜೈ ಹನುಮಾಜಯ ಜಯ ಜಯ ಹನುಮಾಎದೆಯ ಗೂಡಲಿಟ್ಟು ರಾಮನ ಭಜಿಸಿದಸುಂದರ ಬಲಭೀಮ ಜಯ ಜಯಜೈ ಜೈ ಜೈ
ನೋಡಿದೇ ನಾ ನೋಡಿದೆ || ಪ || ನೋಡಿದೆನೊ ಗುರು ವ್ಯಾಸರಾಯರ|ನೋಡಿದೆನೊ ಶುಭಕಾಯರಾ|ಮಾಡಿದೆ ಶಿರಬಾಗಿ ನಮನವಬೇಡಿದರ್ಥವ ಕೊಡುವ ವಡೆಯರ ||
“ಓಂ ಶ್ರೀ ರಾಘವೇಂದ್ರಾಯ ನಮಃ” ಇತ್ಯಷ್ಟಾಕ್ಷರಮಂತ್ರತಃ |ಜಪಿತಾದ್ಭಾವಿತಾನಿತ್ಯಂ ಇಷ್ಟಾರ್ಥಾಹಸ್ಯುರ್ನ ಸಂಶಯಃ || ರಥವನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರಾ ||ಪ|| ಸತತ ಮಾರ್ಗದಿ