ಹರಿ ಮನ ತ್ಹುಮಿ, ಗೋವಿಂದ ಮನ ಹರಿ ಮನ ತ್ಹುಮಿ, ಗೋವಿಂದ ಮನತ್ಹುಮಿ ಗೋಪಾಲ ಮನಹರಿ ನಾರಾಯಣ ||ಹರಿ ಮನ||
ಇನ್ನು ದಯಬಾರದೆ ದಾಸನ ಮೇಲೆ ||೨||ಪನ್ನಗ ಶಯನ ಹರೇ ರಂಗಾ||ಇನ್ನು|| ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿನಾನಾ ಯೋನಿಗಳಲ್ಲಿ ಅಳಿದು ಪುಟ್ಟಿ||ನಾನಾ
ನವಗ್ರಹ ಧ್ಯಾನ ಶ್ಲೋಕಂ ಆದಿತ್ಯಾಯ ಚ ಸೋಮಾಯ ಮಂಗಳಾಯ ಬುಧಾಯ ಚ ।ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ