ಅಯ್ಯಪ ಧೀಂತಕ ತೋಂ ತೋಂ ತೋಂಸ್ವಾಮಿ ಧೀಂತಕ ತೋಂ

ಅಯ್ಯಪ ಧೀಂತಕ ತೋಂ ತೋಂ ತೋಂ
ಸ್ವಾಮಿ ಧೀಂತಕ ತೋಂ
ಸ್ವಾಮಿ ಧೀಂತಕ ತೋಂ ತೋಂ ತೋಂ
ಅಯ್ಯಪ್ಪ ಧೀಂತಕ ತೋಂ
ಧೀಂತಕ ಧೀಂತಕ ಧೀಂತಕ ಧೀಂತಕ
ತೋಂ ತೋಂ ತೋಂ||ಧೀಂತಕ||

ಮಹಿಷಿ ಮರ್ದನನೆ ಅಯ್ಯಪ್ಪನೆ
ಮನದೋಲ್ ಧ್ಯಾನಿಸಿ ಆರಾಧಿಸುವೆ
||ಮಹಿಷಿ||
ಕನ್ನಿಸ್ವಾಮಿ ಸಂಘವು ಗುರು ಸ್ವಾಮಿ ಸಂಘವು
ದುಡಿಯ ಬಡಿದು , ಶಕ್ತಿ ಪಡೆದು, ಪೇಟ ಕುಣಿದಿದೆ
||ಕನ್ನಿಸ್ವಾಮಿ||

ಅಯ್ಯಪ ಧೀಂತಕ ತೋಂ ತೋಂ ತೋಂ
ಸ್ವಾಮಿ ಧೀಂತಕ ತೋಂ
ಸ್ವಾಮಿ ಧೀಂತಕ ತೋಂ ತೋಂ ತೋಂ
ಅಯ್ಯಪ್ಪ ಧೀಂತಕ ತೋಂ
ಧೀಂತಕ ಧೀಂತಕ ಧೀಂತಕ ಧೀಂತಕ
ತೋಂ ತೋಂ ತೋಂ||ಧೀಂತಕ||

ವಾವರ ದರ್ಗದಲಿ ಕಾಣಿಕೆ ಇಟ್ಟು
ವಾವರ ಸ್ವಾಮಿಯ ಅನುಗ್ರಹ ತೊಟ್ಟು
||ವಾವರ||
ಅಂಬಳಪುಳಕ್ರಷ್ಣನ ಸಾಕ್ಷಿಯಾಗಿಟ್ಟು
ಸಂಘ ಕೆಂಗರುಡನ ಕಂಡಾಗ ಪೇಟ ಕುಣಿದಿದೆ
||ಅಂಬಳಪುಳಕ್ರಷ್ಣನ||

ಅಯ್ಯಪ ಧೀಂತಕ ತೋಂ ತೋಂ ತೋಂ
ಸ್ವಾಮಿ ಧೀಂತಕ ತೋಂ
ಸ್ವಾಮಿ ಧೀಂತಕ ತೋಂ ತೋಂ ತೋಂ
ಅಯ್ಯಪ್ಪ ಧೀಂತಕ ತೋಂ
ಧೀಂತಕ ಧೀಂತಕ ಧೀಂತಕ ಧೀಂತಕ
ತೋಂ ತೋಂ ತೋಂ||ಧೀಂತಕ||

ಸ್ವಾಮಿಯೇ ಅಯ್ಯಪ್ಪ ,ಅಯ್ಯಪ್ಪ ಸ್ವಾಮಿಯೇ
ದೇವನೆ ದೇವಿಯೆ ,ದೇವಿಯೆ ದೇವನೆ
ಕರ್ಪೂರ ದೀಪ ಸ್ವಾಮಿಯೇ
ನೆಯ್ಯಾಭಿಷೇಕ ಸ್ವಾಮಿಯೇ
ಸ್ವಾಮಿ ಪಾದ ಅಯ್ಯಪ್ಪ ಪಾದ
ಕಲ್ಲು ಮುಳ್ಳು ಕಾಲಿಗೆ ಮೆಟ್ಟು

ಅಪ್ಪನಾದ ಪರಮಶಿವ ಕಣ್ಣು ತೆರೆಯಲು
ಹಗಲಲ್ಲು ನಕ್ಷತ್ರ ಬಾನಲುದಿಸಿತು
||ಅಪ್ಪನಾದ||
ಅಯ್ಯಪ್ಪ ಸ್ವಾಮಿಯೇ ಅನುಚರನಾಗಿ
ನಮ್ಮ ಸ್ವಾಮಿಗಳ ಸಂಘವು ಕುಣಿದು ನಡೆದಿದೆ
|||ಅಯ್ಯಪ್ಪ||

ಅಯ್ಯಪ ಧೀಂತಕ ತೋಂ ತೋಂ ತೋಂ
ಸ್ವಾಮಿ ಧೀಂತಕ ತೋಂ
ಸ್ವಾಮಿ ಧೀಂತಕ ತೋಂ ತೋಂ ತೋಂ
ಅಯ್ಯಪ್ಪ ಧೀಂತಕ ತೋಂ
ಧೀಂತಕ ಧೀಂತಕ ಧೀಂತಕ ಧೀಂತಕ
ತೋಂ ತೋಂ ತೋಂ||ಧೀಂತಕ||

ಮಹಿಷಿ ಮರ್ದನನೆ ಅಯ್ಯಪ್ಪನೆ
ಮನದೋಲ್ ಧ್ಯಾನಿಸಿ ಆರಾಧಿಸುವೆ
||ಮಹಿಷಿ||
ಕನ್ನಿಸ್ವಾಮಿ ಸಂಘವು ಗುರು ಸ್ವಾಮಿ ಸಂಘವು
ದುಡಿಯ ಬಡಿದು , ಶಕ್ತಿ ಪಡೆದು, ಪೇಟ ಕುಣಿದಿದೆ
||ಕನ್ನಿಸ್ವಾಮಿ||

ಅಯ್ಯಪ ಧೀಂತಕ ತೋಂ ತೋಂ ತೋಂ
ಸ್ವಾಮಿ ಧೀಂತಕ ತೋಂ
ಸ್ವಾಮಿ ಧೀಂತಕ ತೋಂ ತೋಂ ತೋಂ
ಅಯ್ಯಪ್ಪ ಧೀಂತಕ ತೋಂ
ಧೀಂತಕ ಧೀಂತಕ ಧೀಂತಕ ಧೀಂತಕ
ತೋಂ ತೋಂ ತೋಂ||ಧೀಂತಕ||

Leave a Reply

Your email address will not be published. Required fields are marked *

Translate »