ಮನೆಯಲ್ಲಿ ನಿತ್ಯ ಶಂಖನಾದವನ್ನು ಮಾಡುವುದರಿಂದ ದೊರೆಯುವ ಶುಭಫಲಗಳು
✨ ಮನೆಯಲ್ಲಿರುವ ವಾಸ್ತುದೋಷವು ನಿವಾರಣೆ ಆಗುವುದು
✨ ವಾತಾವರಣದಲ್ಲಿರುವ ಕಣ್ಣಿಗೆ ಕಾಣದ ಅನೇಕ ಕ್ರೀಮಿಗಳು ನಾಶವಾಗುವವು
✨ ಶ್ವಾಸಕೋಶದ ಆರೋಗ್ಯವು ಸುಧಾರಿಸುವುದು ಜೊತೆಗೆ ಹೃದಯರೋಗಗಳು ಗುಣಮುಖ ಆಗೂವವು
✨ ಶಂಖನಾದ ಮಾಡುವ ಮನೆಯಲ್ಲಿ ಅಮಂಗಳ, ವಿಘ್ನ ಅಥವಾ ಕೃತ್ರೀಮ ಪ್ರಯೋಗಗಳು ಮನೆಯನ್ನು ಪ್ರವೇಶಿಸುವುದಿಲ್ಲ
✨ ಸಾಲದ ಸಮಸ್ಯೆಯನ್ನು ಕೂಡ ಬಹಳ ಬೇಗ ಇತ್ಯರ್ಥಗೊಳಿಸುವುದು ಕಾರಣ ಈ ಶಂಖವು ಲಕ್ಷ್ಮೀ ಕಾರಕ
✨ ಅಪಮೃತ್ಯು ಯೋಗ ನಿಮಗಿದ್ದರೆ ನಿತ್ಯ ವಿಷ್ಣು ಸಹಸ್ರನಾಮ ಓದಿ 3 ಬಾರಿ ಬೆಳಿಗ್ಗೆ ಶಂಖನಾದ ಮಾಡಿ ಇದರಿಂದ ಈ ದೋಷ ನಿವಾರಣೆ ಆಗುವುದು
✨ ಕೊಟ್ಟ ಹಣವನ್ನು ಮರಳಿ ಪಡೆಯಲು ಶಂಖನಾದವನ್ನು ಸಾಯಂಕಾಲ ತುಳಸಿ ಕಟ್ಟೆಯ ಬಳಿ ಈಶಾನ್ಯ ಅಥವಾ ಉತ್ತರಕ್ಕೆ ಮುಖಮಾಡಿ ಮಾಡಿ
✨ ಮಕ್ಕಳ ವಿದ್ಯಾಭ್ಯಾಸದ ಪ್ರಗತಿಗೆ ಹಳದಿ ರೇಷ್ಮೆ ವಸ್ತ್ರದಲ್ಲಿ ಚಿಕ್ಕ ಶಂಖವನ್ನು ಹುಣ್ಣಿಮೆಯಂದು ಕಟ್ಟಿ ಅವರಿರುವ ಕೋನೆಯಲ್ಲಿ ಇಡಿ
✨ ಉದ್ಯೋಗದ ಸಮಸ್ಯೆ ಇರುವವರು ಬಲಮುರಿ ಶಂಖಕ್ಕೆ ನಿತ್ಯ ಗಂಧ ಅಕ್ಷತೆ ಪುಷ್ಪ ಮತ್ತು ತುಳಸಿಯಿಂದ ಪೂಜಿಸಿ 48 ದಿನಗಳಲ್ಲಿ ಶುಭ ಫಲವನ್ನು ಪಡೆಯುವಿರಿ
ನಿತ್ಯಕ್ಕೆ 2 ಬಾರಿ ಶಂಖನಾದವನ್ನು ದೇವರ ಮುಂದೆ ಮಾಡುವ ರೂಢಿ ಮಾಡಿಕೊಳ್ಳಿ ಒಂದು ಬಾರಿ ಬೆಳಿಗ್ಗೆ ಒಂದು ಬಾರಿ ಸಾಂಯಕಾಲ