0 ನೋಡಿದೇ ನಾ ನೋಡಿದೆ ನೋಡಿದೆನೊ ಗುರು ವ್ಯಾಸರಾಯರ| 21 March 2025 SHARADHI ನೋಡಿದೇ ನಾ ನೋಡಿದೆ || ಪ || ನೋಡಿದೆನೊ ಗುರು ವ್ಯಾಸರಾಯರ|ನೋಡಿದೆನೊ ಶುಭಕಾಯರಾ|ಮಾಡಿದೆ ಶಿರಬಾಗಿ ನಮನವಬೇಡಿದರ್ಥವ ಕೊಡುವ ವಡೆಯರ ||