Tag: ಭಕ್ತಿಗೀತೆ

ರಂಗನಾಥನೆ ನಿಮ್ಮ ಕಾಣದೆಭಂಗ ಪಟ್ಟೆನು ಬಹುದಿನಾ

ರಂಗನಾಥನೆ ನಿಮ್ಮ ಕಾಣದೆಭಂಗ ಪಟ್ಟೆನು ಬಹುದಿನಾ…||ರಂಗ||ಮಂಗಳಾಂಗ ನಿಮ್ಮ ಪಾದವಎನ್ನ ಕಂಗಳಿಗೇ ತೋರೋ…||ಮಂಗಳಾಂಗ||||ರಂಗನಾಥನೆ||ಭಂಗ ಪಟ್ಟೆನು ಬಹುದಿನಾ … ಕರಿಯ ಮೊರೆ ಲಾಲಿಸಿದಿ

ಸಿಟ್ಟು ಮಾಡಿದರುಂಟೆ ಶ್ರೀಕೃಷ್ಣನಲ್ಲಿ|

ಸಿಟ್ಟು ಮಾಡಿದರುಂಟೆ ಶ್ರೀಕೃಷ್ಣನಲ್ಲಿ|ಕೊಟ್ಟು ಹುಟ್ಟದೆ ಮುನ್ನ ಈ ಸೃಷ್ಟಿಯಲ್ಲಿ|| ನೆಲವ ತೋಡಿದರಿಲ್ಲ |ಛಲದಿ ಹೋರಿದರಿಲ್ಲ |ಕುಲಗೆಟ್ಟರಿಲ್ಲ| ಕುಪ್ಪಳಿಸಿದರಿಲ್ಲ|ಬಲವ ತೋರಿದರಿಲ್ಲ| ಕೆಲಕೆ

ಶ್ರೀಮಹಾಗಣೇಶ ಪಂಚರತ್ನಮ್

ಶ್ರೀಮಹಾಗಣೇಶ ಪಂಚರತ್ನಮ್ ಮುದಾಕರಾತ್ತಮೋದಕಂ ಸದಾ ವಿಮುಕ್ತಿಸಾಧಕಮ್ ।ಕಲಾಧರಾವತಂಸಕಂ ವಿಲಾಸಿಲೋಕರಕ್ಷಕಮ್ ।ಅನಾಯಕೈಕನಾಯಕಂ ವಿನಾಶಿತೇಭದೈತ್ಯಕಮ್ ।ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಮ್ ॥ 1

ಶ್ರೀಮಹಾಗಣೇಶ ಪಂಚರತ್ನಮ್

ಶ್ರೀಮಹಾಗಣೇಶ ಪಂಚರತ್ನಮ್ ಮುದಾಕರಾತ್ತಮೋದಕಂ ಸದಾ ವಿಮುಕ್ತಿಸಾಧಕಮ್ ।ಕಲಾಧರಾವತಂಸಕಂ ವಿಲಾಸಿಲೋಕರಕ್ಷಕಮ್ ।ಅನಾಯಕೈಕನಾಯಕಂ ವಿನಾಶಿತೇಭದೈತ್ಯಕಮ್ ।ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಮ್ ॥ 1

ಶಂಕರಾಯ ಮಂಗಲಂ

ಶಂಕರಾಯ ಶಂಕರಾಯ ಶಂಕರಾಯ ಮಂಗಲಂಶಂಕರೀ ಮನೋಹರಾಯ ಶಾಶ್ವತಾಯ ಮಂಗಲಂ||ಪಲ್ಲವಿ|| ಸುಂದರೇಶ ಮಂಗಲಂ ಸನಾತನಾಯ ಮಂಗಲಂಚಿನ್ಮಯಾಯ ತನ್ಮಯಾಯ ಸನ್ಮಯಾಯ ಮಂಗಲಂ||೧ ಚರಣ||

Translate »