0 ಮನಸ್ಸು ಬಂದಾಗ ತಡಮಾಡದೆ ಮಾಡಿಬಿಡಬೇಕು 23 June 2024 SHARADHI ಶುಭಸ್ಯ ಶೀಘ್ರಂ: ಯಾವುದೇ ಒಳ್ಳೆಯ ಕೆಲಸವನ್ನು ಮಾಡುವಾಗ ಹೆಚ್ಚು ಯೋಚಿಸದೆ ಮನಸ್ಸಿಗೆ ಬಂದ ಕೂಡಲೇ ಮಾಡಬೇಕು. ತಡಮಾಡಿದರೆ ಮನಸ್ಸು ಬದಲಾಗಬಹುದು.